Monday, March 16, 2020

ಉದ್ಯೋಗ - ನೇಮಕಾತಿ ಮಾಹಿತಿ



*ಸ್ಥಳ – ಬೆಂಗಳೂರು ಮೆಟ್ರೋ ರೈಲು ನಿಗಮ. ವಿಭಾಗ ಪ್ರಾಜೇಕ್ಟ್‌ ವೀಂಗ್.
  ಹುದ್ದೆಯ ಹೆಸರು ಡಾಕ್ಯುಮೇಂಟ್‌ ಕಂಟ್ರೋಲರ್. ಹುದ್ದೆ ನೇಮಕಾತಿ - (ಗುತ್ತಿಗೆ ಆಧಾರ).
  ಕೊನೆಯ ದಿನಾಂಕ ಏಪ್ರೇಲ್ 04, ಹೆಚ್ಚಿನ ಮಾಹಿತಿಗಾಗಿ www.bmrc.co.in ನ್ನು ಸಂಪರ್ಕಿಸಿ.Image result for ನಮ್ಮ ಮೆಟ್ರೋ

*ಸ್ಥಳ – ನವದೆಹಲಿ. ವಿಭಾಗ – ಸೆಂಡ್ರಲ್‌ ರೋಡ್‌ ರೀಸರ್ಚ್‌ ಇನ್ಸಟ್ಯೂಟ್.
 ಹುದ್ದೆಯ ಹೆಸರು – ಗ್ರೇಡ್‌ 4 ಸೈಂಟೀಸ್ಟ್.‌ ಹುದ್ದೆ ನೇಮಕಾತಿ – ಆನ್‌ ಲೈನ್‌ ಮೂಲಕ.
 ಹೆಚ್ಚಿನ ಮಾಹಿತಿಗಾಗಿ – www.crridom.gov.gov.in/scirec ಸಂಪರ್ಕಿಸಿ.
Image result for central road research institute

*‌ ಸ್ಥಳ – ಕೊಚ್ಚಿನ್. ವಿಭಾಗ – ಶಿಪ್‌ ಯಾರ್ಡ್.‌ ಹುದ್ದೆಯ ಹೆಸರು – ಸೀನಿಯರ್‌ ಪ್ರಾಜೆಕ್ಟ್‌ ಆಫೀಸರ್.‌
  ಹೆಚ್ಚಿನ ಮಾಹಿತಿಗಾಗಿ – cochinshipyard.com ಸಂಪರ್ಕಿಸಿ.
Image result for cochin ship yard

*ಸ್ಥಳ – ದೆಹಲಿ ವಿಶ್ವವಿದ್ಯಾನಿಲಯ, ದೆಹಲಿ. ವಿಭಾಗ – ಮಾನವ ಶಾಸ್ತ್ರ. ಹುದ್ದೆಯ ಹೆಸರು – 1.ಜೂನೀಯರ್‌ ರೀಸರ್ಚ್‌ ಫೆಲೋ. 2 ಪ್ರಾಜೇಕ್ಟ್‌ ಅಸೀಸ್ಟಂಟ್.‌ 3.ಲ್ಯಾಬ್‌ ಅಸೀಸ್ಟಂಟ್.‌ ಹೆಚ್ಚಿನ ಮಾಹಿತಿಗಾಗಿ – www.du.ac.in ಸಂಪರ್ಕಿಸಿ.
Image result for delhi university

*ವಿಭಾಗ – ಕೆಂದ್ರ ರಕ್ಷಣಾ ಸಚಿವಾಲಯ.(ಕೆಂದ್ರ ಲೋಕಸೇವಾ ಆಯೋಗ) ಹುದ್ದೆಗಳ ಸಂಖ್ಯೆ – 57. ಹುದ್ದೆಯ ಹೆಸರು – ಅಸಿಸ್ಟಂಟ್‌ ಇಂಜಿನೀಯರ್.‌ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ – ಏಪ್ರೆಲ್‌ 02, .
ಹೆಚ್ಚಿನ ಮಾಹಿತಿಗಾಗಿ – www.upsc.gov.in ಸಂಪರ್ಕಿಸಿ.

Image result for upsc

( ಸಂಗ್ರಹಿತ ಮಾಹಿತಿ )

Friday, March 13, 2020

ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಉದ್ಯೋಗ ಹಾಗೂ ನೇಮಕಾತಿ ವಿವರಗಳು.
*ಸ್ಥಳ – ಬಿಇಎಲ್‌ ಬೆಂಗಳೂರು ಕೇಂದ್ರ . ವಿಭಾಗ – ಗುಣಮಟ್ಟ ಖಾತರಿ ವಿಭಾಗ .
ಹುದ್ದೆಯ ಹೆಸರು – ಟ್ರೈನಿ ಇಂಜಿನೀಯರ್‌ (ಎಲೆಕ್ಟ್ರಿಕಲ್). ಹುದ್ದೆಗಳ ಸಂಖ್ಯೆ – ನಾಲ್ಕು. ಅವಧಿ – ಒಂದು ವರ್ಷ (ಗುತ್ತಿಗೆ ಆಧಾರ).

ಕೊನೆಯ ದಿನಾಂಕ – ಮಾರ್ಚ್‌ 14, ಹೆಚ್ಚಿನ ಮಾಹಿತಿಗಾಗಿ www.bel-india.in ನ್ನು ಸಂಪರ್ಕಿಸಿ.
Image result for bel india
*ವಲಯ – ಆರ್‌ ಐ ಟಿ ಇ ಎಸ್‌ ( ಕೇಂದ್ರ ಸಾರ್ವಜನಿಕ ವಲಯ). ಹುದ್ದೆಯ ಹೆಸರು – ಸಿವೀಲ್‌ ಇಂಜಿನೀಯರ್.‌
ಹುದ್ದೆಗಳ ಸಂಖ್ಯೆ – 35. ಕೊನೆಯ ದಿನಾಂಕ – ಮಾರ್ಚ್‌ 23, ಹೆಚ್ಚಿನ ಮಾಹಿತಿಗಾಗಿ www.rites.com
Image result for RITES
*ವಲಯ – ಐ ಎ ಆರ್‌ ಐ (ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ). ಸ್ಥಳ – ದೆಹಲಿ.
ಹುದ್ದೆಯ ಹೆಸರು – ಜೂನೀಯರ್‌ ರೀಸರ್ಚ್‌ ಫೆಲೋ. ದಿನಾಂಕ – ಮಾರ್ಚ್‌ 30. ವಿಧಾನ – ನೇರ ಸಂದರ್ಶನ

ಹೆಚ್ಚಿನ ಮಾಹಿತಿಗಾಗಿ www.iari.res.in  ನ್ನು ಸಂಪರ್ಕಿಸಿ.
Image result for iari

(ಸಂಗ್ರಹ ಮಾಹಿತಿ)