Friday, January 10, 2020

ಜಾಹೀರಾತು - ಆಧುನಿಕತೆ

ಹಲೋ.. ನಮಸ್ಕಾರ ಕರ್ನಾಟಕ
ಜಾಹೀರಾತಿಗಾಗಿ ಈ ೨೦೨೦ ರಲ್ಲಿಯೂ ನ್ಯೂಸ್‌ ಪೇಪರ್-ಪ್ಲ್ಯಾಂಪ್ಲೆಟ್ಸ-ಬಿತ್ತಿಪತ್ರ- ಕಾರ್ಡ್ಸ-ಕ್ಯಾಲೇಂಡರ್-ಫ್ಲೇಕ್ಸ್‌ - ಬಂಟಿಂಗ್ಸ್‌ -ಬ್ಯಾನರ್  ಇವುಗಳನ್ನು ಬಳಸುತ್ತಿದ್ದು, ಇವುಗಳು ಪ್ರಾಕೃತಿಕ ಸಂಪತ್ತಿನ ನಾಶ ಮತ್ತು ವಾತಾವರಣ ಕಲುಷಿತಗೊಳ್ಳುವಿಕೆಯಲ್ಲಿ ಶೇಕಡ ೧೦ ಕ್ಕಿಂತಲೂ ಹೆಚ್ಚೂ ಪಾಲನ್ನು  ಹೊಂದಿದೆ.
ಇವುಗಳ ಮೂಲಕ ನೀಡಬಹುದಾದ ಜಾಹೀರಾತು ಪರಿಣಾಮಕಾರಿಯಾಗಿರದೇ ದುಬಾರಿಯಾಗಿದೆ. ಜನರ-ಗ್ರಾಹಕರ-ಬಳಕೆದಾರರ-ವಿಧ್ಯಾರ್ಥಿ-ಸಮಾಜಕ್ಕೆ ಶೇಕಡ ೦೧ ರಷ್ಟು ಮಾತ್ರವೆ ತಲುಪುತ್ತದೆ.ಅಲ್ಲದೆ ಎಸ್ ಎಮ್‌ ಎಸ್.‌ ವಾಟ್ಸ್‌ ಆಪ್ ಕೂಡಾ ಬಳಸುವುದುಂಟು ಇದೂ ಸಾಕಷ್ಟು ಮೋಬೈಲ್‌ - ಗ್ಯಾಜೇಟ್‌ ಬಳಕೆದಾರರಿಗೆ ತಲೆನೋವಾಗಿ ಪರಿಣಮಿಸುವುದಲ್ಲದೇ ಅಪನಂಬಿಕೆಗೆ ಎಡೆಮಾಡಿಕೊಡುತ್ತದೆ.
ಇನ್ನೋಂದೆಡೆ ಸ್ಪರ್ಧಾತ್ಮಕ ಜಗತ್ತು, ಸ್ಪರ್ಧಾತ್ಮಕ ವ್ಯಾಪಾರ- ಸ್ಪರ್ಧಾತ್ಮಕ ವೃತ್ತಿ-ಸೇವೆ-ರಾಜಕೀಯ-ಸಿನೀಮಾ. ಇವುಗಳಲ್ಲಿಯೇ ಅಸ್ತಿತ್ವ ಹಾಗೂ ಲಾಭಾಂಶವನ್ನು ಪಡೆಯುವುದು ಅನಿವಾರ್ಯವಾಗಿದೆ.
ಆಧುನಿಕತೆಯ ಜಾಹೀರಾತು-ಪರಿಣಾಮಕಾರಿಯಾದ ಜಾಹೀರಾತು, ಆಯಾ ವ್ಯಾಪಾರ-ಸೇವೆ-ಟ್ರಾವೇಲ್ಸ್-ಏಜೆನ್ಸೀಸ್-ಆರೋಗ್ಯ ಸೇವೆ-ರೀಯಲ್‌ ಏಸ್ಟೇಟ್-ಜೀವನಶೈಲಿ-ಶಿಕ್ಷಣಸಂಸ್ಥೆ-ಸಿನೀಮಾ-ಉದ್ಯೋಗ-ರಾಜಕೀಯ ಮೊದಲಾದವುಗಳ ಒಂದು ಭಾಗ ಜಾಹೀರಾತು ಇದ್ದೇ ಇರುತ್ತದೆ-ಇರಲೇಬೇಕು ಆವಾಗ ಮಾತ್ರ ಅದಕ್ಕೆ ಒಂದು ಪ್ರತಿಷ್ಠೆಯ ಗುರುತು.
ಪ್ರತಿಯೊಬ್ಬರಲ್ಲಿಯು ಆಂಡ್ರಾಯಿಡ್-ಸ್ಮಾರ್ಟ ಫೋನ್-‌ ಸ್ಮಾರ್ಟ್‌ ಗ್ಯಾಜೆಟ್ಸ್‌ ಗಳಿದ್ದು, ಅವರ ಬಳಿಗೆ SkyAdAgE ಮೂಲಕ ಪ್ರಭಾವಿತವಾಗಿ ಫೋಟೋ-ವಿಡಿಯೋಗಳ ಮೂಲಕ ತಮ್ಮ ಲಾಭಾಂಶವನ್ನು ಜಾಹೀರಾತಿನ ಮೂಲಕ ಪಡೆಯಬಹುದು.

No comments:

Post a Comment